ಟಾಲಿವುಡ್‌ನ ತಾರಾ ದಂಪತಿಗಳಾದ ನಾಗ ಚೈತನ್ಯ ಹಾಗೂ ಸಮಂತಾ ತಮ್ಮಿಬ್ಬರ ನಡುವಿನ ವಿಚ್ಛೇದನವನ್ನು ಇನ್‌ಸ್ಟಾಗ್ರಾಂನಲ್ಲಿ ಜಂಟಿ ಹೇಳಿಕೆಯೊಂದರ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.<br /><br />Fans were shocked when Tollywood's star couple Naga Chaitanya and Samantha shared their divorce in a joint statement on Instagram.